ಕೇಂದ್ರ ಸರ್ಕಾರ ಹಳೇ ವಾಹನಗಳನ್ನ ಬ್ಯಾನ್: Centre Launches Voluntary Vehicle Scrappage Policy

10 फेबृवारी, 2021
76 094 वेळा पाहिला

The Centre on Monday announced a long-pending voluntary vehicle scrapping policy that is aimed at taking polluting, fuel-guzzling vehicles off the roads to reduce pollution and congestion. Details of the policy, in the works since 2016, will be made public within 15 days, transport minister Nitin Gadkari said on Monday, after finance minister Nirmala Sitharaman said the government was “separately announcing a voluntary vehicle scrapping policy to phase out old and unfit vehicles.”
► TV9 Kannada Website: tv9kannada.com
► Subscribe to Tv9 Kannada: mrworlds.info
► Like us on Facebook: facebook.com/tv9kannada
► Follow us on Twitter: twitter.com/tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: instagram.com/tv9_kannada_official
► Join us on Telegram: t.me/tv9kannadaofficial
► Follow us on Pinterest: www.pinterest.com/tv9karnataka
#TV9Kannada #CentralGovernment #Launches #OldVehicles #Kannadanews
Credit: #State |#AvinashYuvan|#Tv9

टिप्पण्या
  • Modhalu. Bmtc bus galanu gujirige akki. Bmtc bus nidha. Thumba trafic. Agtha edhe.

    James KumarJames Kumar11 तासांपूर्वी
  • old gururige hodre new barutte alva tagotare matte trffic same tara erutte alva 😂😂

    chandu Chanduchandu Chandu6 दिवसांपूर्वी
  • Will govt give payback or subsidy to 20yrs old Vehical for scrap

    A StreakA Streak8 दिवसांपूर्वी
  • ಹಳೆ ವಾಹನಗಳನ್ನ ಬ್ಯಾನ್ ಮಾಡುದ್ರೆ, ಮೋದಿ ಹೊಸ ವಾಹನ ಕೊಡಿಸ್ತಾನ ಹೇಳಿ, ಇವನಿಗೆ ಮಾಡೋಕೆ ಕೆಲಸ ಇಲ್ವಾ, ಯಾಕೆ ಈಗೆಲ್ಲ ಮಾಡ್ತಾ ಇದಾನೆ. ಬಡವರ ಪಾಡು ಏನು. ಇವರಪ್ಪ ಕೊಡಿಸ್ತಾನ ಹೊಸ ವಾಹನನ ಹೇಳಿ ಆಗ ಬ್ಯಾನ್ ಮಾಡ್ಲಿ.

    shruthi harishshruthi harish8 दिवसांपूर्वी
  • Rx100 J.D. bike

    Ashok n Ashok nAshok n Ashok n8 दिवसांपूर्वी
  • ಹಾಗೆ, ಹಳೇದಾಗಿರೋ ರಾಜಕೀಯ ವೆಕ್ತಿ ಗಳನ್ನ ಕೂಡ ರಿಮೋವ್ ಮಾಡಿ

    Raghraj K JRaghraj K J8 दिवसांपूर्वी
  • Government nadsorige thale sari ella

    Chethankumar KumarChethankumar Kumar9 दिवसांपूर्वी
  • ಬಡವರಿಗೆನು ಗಾಡಿ ಬಾ಼ನ ಮಾಡಿದವನ ಅಪ಼ ಕೋಡಸತಾನ ಏನಂತಿ ರೀ ಹಳಿ ಗಾಡಿ ಇದ಼ವರು ರೀ🤔

    Muttu patil janapada singer PatilMuttu patil janapada singer Patil9 दिवसांपूर्वी
  • ಮೊದಲು ಇ ರೂಲಸ ತಗದವನೀಗೀ ಗುಜರಿಗಿ ಹಾಕರೀ ಯಾಕಂದರ ಅವನು 2005 ಹಿಂದಿನವ ಅದಾನ ಅವನದು ಅವನ ಒಳಗಿನ ಮಸಿನ ವಕ೯ ಮಾಡವಲದೆನೋ ದೇವರೆ ಬಲ಼ ಅದಕ ಹಿಂತಾ ವಿಚಾರಗಳು ಅವನ ತಲಿವಳಗ.ಬಂದಾವ 😂😂

    Muttu patil janapada singer PatilMuttu patil janapada singer Patil9 दिवसांपूर्वी
  • Nanu yava pakshanu Alla adre Ella paksha dhavru mathe corporate company avru nammanna unnusthare

    Arun MBArun MB9 दिवसांपूर्वी
  • Let govt give the price for each vehicle...

    Joyal Herald MonteiroJoyal Herald Monteiro10 दिवसांपूर्वी
  • ನನಗನ್ನಿಸುತ್ತೆ ಬಿಜೆಪಿ ಯವರ ಹತ್ತಿರ ಹಳೆ ಗಾಡಿಗಳು ಇರಲಿಕ್ಕಿಲ್ಲ.ಕಾಂಗ್ರೆಸ್ ನವರ ಹತ್ತಿರ ಹಳೆ ಗಾಡಿ ಇರಬೇಕು ಅಂತ ಈ ರೂಲ್ಸ್ ತೆಗೆದಿರಬಹುದು

    gurudatta devadigagurudatta devadiga10 दिवसांपूर्वी
  • Fast sarega bus

    Faizulla KhanFaizulla Khan10 दिवसांपूर्वी
  • BJP=BAN Party 🎊 loved it.

    Stock Market : Bank NiftyStock Market : Bank Nifty11 दिवसांपूर्वी
  • Nice rules

    Asif Ali AliAsif Ali Ali11 दिवसांपूर्वी
  • Sirmala seetharaman ravaru yellaru free agi gadi kodstharanthe , alva madam , olledu madodadreadi agli e daridra kanunu thandu sarkarada virudda dange yelodu thappiskolli

    avinash.b.r Avinashavinash.b.r Avinash12 दिवसांपूर्वी
  • Tomorrow new rules may as old houses need to be demolished which is 50 r 60yrs old

    harsha rockyharsha rocky12 दिवसांपूर्वी
  • BJP sarkara hodre Ella sari aguthe

    Prashanta NaikPrashanta Naik12 दिवसांपूर्वी
  • ಮೋದಳೂ , KSRTC and BMTC ಬಸ್ ಮಾಡಿ ಬೆನ್

    Kiran KiranKiran Kiran12 दिवसांपूर्वी
  • Bosdi Wala Chai Wala Govt😠

    KGFॐRavinhoKGFॐRavinho12 दिवसांपूर्वी
    • Uski ma ka gaand

      Ghost hunterGhost hunter12 दिवसांपूर्वी
  • Yelidra Bhaktra

    Pappi PappuPappi Pappu12 दिवसांपूर्वी
  • Bjp bega scrap aguthe

    bullet cast ironbullet cast iron12 दिवसांपूर्वी
  • New car sale madi tax tagond dud mado plan

    Dileep shettyDileep shetty13 दिवसांपूर्वी
  • Yar appana dud al tagondidda gujarige haki annoke . Hagbek Edre adr value kot gurjig hakond hogli

    Dileep shettyDileep shetty13 दिवसांपूर्वी
  • ಯಾವನು ಕೇಳಿದರೆ ಡಮ ನೇಶನ್ ಮಾಡ್ತಿಲ್ಲ ಕಷ್ಟಪಟ್ಟ ದುಡಿದು ಬಡ್ಡಿ ಕಟ್ಟಿಗೆ ತಗೊಂಡ್ ಇರುತ್ತೇವೆ ಈಗಿನ ಮಾರ್ಕೆಟಿಂಗ್ ಗಾಡಿ ರೇಟ್ ಏನಿದೆ 50 ಪರ್ಸೆಂಟ್ ಅಮೌಂಟ್ ಕೊಟ್ಟು ಡಾಮಿನೇಷನ್ ಮಾಡಲೇ

    Devaraj HDevaraj H13 दिवसांपूर्वी
  • vayassagiro rajakaranige nenige haki

    RAMESH RATHNAVATHRAMESH RATHNAVATH13 दिवसांपूर्वी
  • Coprater government

    Moideen NaseerMoideen Naseer14 दिवसांपूर्वी
  • ತಿರುಬೋಕಿ ಐಡಿಯಾ ಕೊಡೋ ಅಧಿಕಾರಿ ಬೋಳೀಮಕ್ಳನ್ನ ,ರಾಜಕೀಯ ಪುಢಾರಿಗಳನ್ನ, ಗುಜರಿಗೆ ಹಾಕಿ, ನಿಮಗೆ ತಾಕತ್ತು ಅನ್ನೋದು ಇದ್ರೆ

    ರಾಜ ಕುಮಾರರಾಜ ಕುಮಾರ14 दिवसांपूर्वी
  • ಮೊದಲು ಸರಕಾರದ ವಾಹನಗಳನ್ನು ಗುಜರಿಗೆ ಹಾಕಿ

    ರಾಜ ಕುಮಾರರಾಜ ಕುಮಾರ14 दिवसांपूर्वी
  • Exchange offer from govt

    Manjunath RManjunath R14 दिवसांपूर्वी
  • ಒಂದು ಚಿಕ್ಕ ಕುಟುಂಬ.. ಗಂಡ ಹೆಂಡತಿ ಇಬ್ಬರು ಮಕ್ಕಳು. ಗಂಡ ಖಾಸಗೀ ಕಂಪನಿಯಲ್ಲಿ ಕೆಲಸಕ್ಕೆ ಹೋಗುತ್ತಾನೆ. ತಿಂಗಳಿಗೆ 12000 ಸಂಬಳ. ಅವನ ಒಂದು ತಿಂಗಳ ಖರ್ಚು ಈ ತರ ಇದೆ. ಮನೆ ಬಾಡಿಗೆ - 4000 ಕರೆಂಟ್ ಬಿಲ್ - 300 ನೀರಿನ ಬಿಲ್ - 200 ಕೇಬಲ್ ಬಿಲ್ -200 ಫೋನ್ recharge -300 2 ಮಕ್ಕಳ ಶಾಲಾ fees -2000*2=4000 ಕೆಲಸಕ್ಕೆ ಹೋಗಲು ಬೇಕಾಗುವ ಪೆಟ್ರೋಲ್ ಖರ್ಚು - 1000 ತಿಂಗಳಿಗೆ ಆಡಿಗೆ ಮಾಡೋಕೆ ಬೇಕಾಗುವ ಖರ್ಚು.. ರೇಷನ್ - 5000 ಹಾಲು ,ತರಕಾರಿ -2000 ಗ್ಯಾಸ್ - 800 ಇತರೆ ಖರ್ಚು - 2200 ಕುಟುಂಬ ಒಂದು ತಿಂಗಳು ಬದುಕಬೇಕು ಅಂದರೆ ಕನಿಷ್ಟ 20,000 ರೂಪಾಯಿ ಬೇಕು.. 12000 ಸಂಬಳ ಇರುವ ವ್ಯಕ್ತಿ 20,000 ತಿಂಗಳಿಗೆ ಖರ್ಚು ಮಾಡಿ ಹೇಗೆ ಬದುಕುತ್ತಾನೆ? ತಿಂಗಳಿಗೆ 8,000 ಸಾಲ ಮಾಡಿ ಆದರೂ ಬದುಕಿದರೆ ಒಂದು ವರ್ಷಕ್ಕೆ 96,000 ರೂಪಾಯಿ ಸಾಲ ಮಾಡಿ ಕುಟುಂಬ ನಡೆಸಬೇಕು.. ಇದರಲ್ಲಿ ಪೆಟ್ರೋಲ್ ಬೆಲೆ ಏರಿಕೆ, ದಿನಸಿ ಬೆಲೆ ಏರಿಕೆ, ಗ್ಯಾಸ್ ಬೆಲೆ ಏರಿಕೆ ಯಾವ ತರ ಇವನ ಬದುಕು ಮುಂದೆ ಹೋಗುತ್ತದೆ. ಇವನು ಆತ್ಮಹತ್ಯೆ ಮಾಡಿಕೊಂಡರೆ ಬಡವ ನಿರ್ಮೂಲನೆ ಆಗುತ್ತದೆ. ಬಡವರು ನಿರ್ಮೂಲನೆ ಆದರೆ ಬಡತನ ನಿರ್ಮೂಲನೆ ಆಗುತ್ತದೆ ಅನ್ನುವುದೇ ಕೆಲವು ಅಂಡೇ ಪಿರುಕಿ ಮಕ್ಕಳ ವಾದ.. ಈ ಬಡವ ಆತ್ಮಹತ್ಯೆ ಮಾಡಿ ಅಂಬಾನಿಗೆ ಅದಾನಿಗೆ ದೇಶವನ್ನು ಬಿಟ್ಟು ಕೊಡುವುದೇ ದೇಶಪ್ರೇಮ? ಸಧ್ಯದಲ್ಲೇ 2005 ವರ್ಷದ ಹಿಂದಿನ ಗಾಡಿಗಳು ಗುಜರಿಗೆ ಹೋಗುತ್ತದೆ.. ಇದರಿಂದ ಲಕ್ಷಾಂತರ ಟ್ರಕ್, Tata Ace, Taxi ಅಂತಹ ಗಾಡಿಗಳು ಕಣ್ಮರೆ ಆಗುತ್ತದೆ. ಹೊಸ ಗಾಡಿ ತಗೊಳ್ಳಲೂ ಹಣ ಇಲ್ಲದ ಲಕ್ಷಾಂತರ ಚಾಲಕರು ನಮ್ಮ ದೇಶದಲ್ಲಿ ಇದ್ದಾರೆ. ಅವರು ಏನು ಮಾಡಿ ಬದುಕಬೇಕು? ಸಾಮಾನ್ಯ ಜನರು ಕಾರು ತಗೊಳ್ಳಲೂ ಸಾಧ್ಯ ಇಲ್ಲ. ಒಂದು ಲಕ್ಷ ಬಂಡವಾಳ ಹಾಕಿ ತಗೊಂಡ Zen, Esteem, Indica, 800 ಕಾರುಗಳು ಯಾರು ಗುಜರಿಗೆ ಹಾಕಲು ಒಪ್ಪುತ್ತಾರೆ? ಅದರ ನಡುವೆ ಬ್ಯಾಂಕ್ ನಲ್ಲಿ ಮಿನಿಮಮ್ ಬ್ಯಾಲನ್ಸ್ 2000 ರೂಪಾಯಿ ಇಲ್ಲ ಅಂದರೆ ಅದಕ್ಕೆ ಫೈನ್ ಬೇರೆ.. ಇದರ ಮಧ್ಯೆ ನಮಗೆ ಕಾಡುವ ಪ್ರಶ್ನೆ 2024 ರ ಎಲೆಕ್ಷನ್ ನಲ್ಲಿ ವೋಟ್ ಹಾಕಲು ಎಷ್ಟು ಬಡವ ಹಾಗೂ ಮಧ್ಯಮ ವರ್ಗದ ಜನರು ಬದುಕಿ ಉಳಿಯುತ್ತಾರೆ?

    ಅಮರಪ್ರೇಮಿ ಪುನೀತ್ ಗೌಡಅಮರಪ್ರೇಮಿ ಪುನೀತ್ ಗೌಡ14 दिवसांपूर्वी
    • Super Anna Neja 🙏🙏🙏

      Gururaj BGururaj B8 दिवसांपूर्वी
    • Howdu

      Gowrish GowdaGowrish Gowda9 दिवसांपूर्वी
    • ಇದು ಏನು ಅಂದಿರಲಾ ಅಣಾ಼ ಸರಕಾರ ದವರಿಗೀ ತಿಳೀಯಲಾ಼ ಅಣಾರೀ ಹೊಟೆ಼ಗೆ ಅನಾ಼ ತಿನವರಿಗೀ ಮಾತ, ತಿಳಿತದ ಹೇಲ.ತಿನು ಸುಳೆಮಕ಼ಳಿಗಿ ತೀಳಿಯಲಾ಼ ರೀ 🙏🙏

      Muttu patil janapada singer PatilMuttu patil janapada singer Patil9 दिवसांपूर्वी
    • ನಿಜ ಬ್ರೋ 🙂.ಶ್ರೀಮಂತರ ಸರ್ಕಾರ ಇದು

      AV NAV N9 दिवसांपूर्वी
    • Send me this lines to me

      KGFॐRavinhoKGFॐRavinho12 दिवसांपूर्वी
  • Exchange offers I give old car and u give me new car OkSir

    Manju NathaManju Natha14 दिवसांपूर्वी
  • Government gay dude idday samanya janathay yanu madabaku

    syed hannansyed hannan14 दिवसांपूर्वी
  • Give me 10 lakh amonte purchase new new car after you do the the old cars all all scrap me oky

    Manju NathaManju Natha14 दिवसांपूर्वी
  • Fast BJP government scap me imdetly

    Manju NathaManju Natha14 दिवसांपूर्वी
  • No.......

    Manju NathaManju Natha14 दिवसांपूर्वी
  • Daily rules... Daily packages.....

    Jogi JogiJogi Jogi14 दिवसांपूर्वी
  • Bmtc bus, Corporation garbage old trucks/ 3 wheeler Ape vehicles Gale 40% irutthe,, ivugale jaasti pollution Maadodhu

    DgenXDgenX14 दिवसांपूर्वी
  • Sir hagaa halayaa ministur kudaa scrapega haakee

    Vijay VijayVijay Vijay14 दिवसांपूर्वी
  • Good news Swalpa pollution control agutte.

    shwethashwetha14 दिवसांपूर्वी
  • KSRTC, BMTC, Government offices are having many old vehicles. First let them discard those vehicles.

    SR KENNELSSR KENNELS14 दिवसांपूर्वी
  • 65 ವರ್ಷ ಮೇಲ್ಪಟ್ಟ ರಾಜಕಾರಣಿಗಳನ್ನು ಗುಜರಿಗೆ ಹಾಕಬೇಕು ಎಂದು ವಿನಂತಿ

    Chintu ChintuChintu Chintu14 दिवसांपूर्वी
    • 😇😇😇😇

      uday patiluday patil13 दिवसांपूर्वी
    • ವಾಃ ಇದು ನಿಜವಾದ ವಾದ ಅಂದ್ರೆ. ನಿಜ ಸಾರ್ ಸಾಯೊ ವಯಸಾದ್ರು ಇನ್ನೊಬರು ಕೈ ಹಿಡಿದುಕೊಂಡು ಬಂದು ಕುರ್ಚಿ ಮೇಲೆ ಕೂರಿಸುವ ಸ್ಥಿತಿ ಇದ್ರು ಈ ಬೋಳಿ ಮಕ್ಕಳು ರಾಜಕೀಯದ ನಾಯಿಗಳನ್ನು ಬ್ಯಾನ್ ಮಾಡೊರು ಯಾರು ಇಲ್ಲ ಆದ್ರೆ ಸಾಮಾನ್ಯ ಜನಗಳಿಗೆ ಮಾತ್ರ ಕಾನೂನಿನ ವಿಷ ಪ್ರಾಶನ..😢😢😢

      kiran bassy jkiran bassy j14 दिवसांपूर्वी
    • 😂😂😂😂😂😂😂😂😂😂yess😂😂😂😂😂😂😂

      Bakash BakashBakash Bakash14 दिवसांपूर्वी
  • ಮೊದಲು KSRTC ಬಸ್ ಗಳನ್ನು ಗುಜುರಿಗೆ ಹಾಕಿ, ಯಾಕೆಂದರೆ ಹಳೆ ಬಸ್ಸುಗಳನ್ನು ರಿ ಪೇಂಟ್ ಮಾಡಿ ರೋಡಿಗೆ ಬಿಡ್ತಾರೆ

    umesh pumesh p14 दिवसांपूर्वी
  • meto thado hakabeku BJP ge

    S.Ramesha. SS.Ramesha. S14 दिवसांपूर्वी
  • bjp hakabeku fist

    S.Ramesha. SS.Ramesha. S14 दिवसांपूर्वी
    • I don't vote next time BJP because my Rx 100🥺

      Chitra Chitra GuptChitra Chitra Gupt10 दिवसांपूर्वी
    • They want unpolluted air

      Ravitheja NRavitheja N14 दिवसांपूर्वी
    • Sir olle skeem edu

      Ravitheja NRavitheja N14 दिवसांपूर्वी
  • Bjp. Sarkara. Maduva. Kanunu. Avydynika. Badvra. Hita.baysola.corporte.sarkara.

    Nayeem PahsaNayeem Pahsa14 दिवसांपूर्वी
  • Bjp Bari idhe tarle kelsa agoythu yenadru vasa rules tarode kelsa.

    Raj TonyRaj Tony14 दिवसांपूर्वी
  • Papadoranna kolthare

    abdul latheefabdul latheef14 दिवसांपूर्वी
  • Exchange offer koodi sir.. New vehicle for old vehicle

    Mohammed ZahidMohammed Zahid14 दिवसांपूर्वी
  • Electrical bus bidi avag yella pollution control agatte

    Nishchith GowdaNishchith Gowda14 दिवसांपूर्वी
  • Agadre namge alle bus beda Ossa bus beku Plssss Let's start fighting

    MONTESSORI WITH UR CHILDMONTESSORI WITH UR CHILD14 दिवसांपूर्वी
  • BMTC what will do now...

    suhail pashasuhail pasha14 दिवसांपूर्वी
  • KSRTC, BMTC, govt offices vehicles, clear those and set an example to public.

    sachin psachin p14 दिवसांपूर्वी
  • Its good falin modi.

    Mahesh GujjalMahesh Gujjal14 दिवसांपूर्वी
  • Super

    Mahesh GujjalMahesh Gujjal14 दिवसांपूर्वी
  • ಅಪ್ಪ ಅಮ್ಮ ಹಳಬರಾದರು ಗಂಡ ಹಳಬ ಆದ ದೇವಾಲಯಗಳು ಹಳೆಯದಾಗಿದ್ದಾವೆ ಇವನ್ನೆಲ್ಲ ಗುಜರಿಗೆ ಹಾಕಿಸಿಬಿಡಿ ,, ಬೇರೆ ಅಪ್ಪ ಅಮ್ಮ ,, ಬೇರೆ ಗಂಡ ,, ಬೇರೆ ದೇವಸ್ಥಾನ ಗಳು ಬರಲಿ ?.

    ಸೂಪರ್ ಶಿವ supershivaಸೂಪರ್ ಶಿವ supershiva14 दिवसांपूर्वी
    • @ಸೂಪರ್ ಶಿವ supershiva 😂😂😂

      Ghost hunterGhost hunter12 दिवसांपूर्वी
    • @ÑvÑ Naveenkoila ನೀನು ಇನ್ನೂ ಮಗು ನಿಂಗೆ ಅರ್ಥ ಆಗಲ್ಲ .

      ಸೂಪರ್ ಶಿವ supershivaಸೂಪರ್ ಶಿವ supershiva13 दिवसांपूर्वी
    • 😂 ಎಂಥಾ ಸಾವ, ಒಂಚೂರು ಅರ್ಥ ಇಲ್ಲ ಮರ್ರೆ ನಿನ್ನ ಮಾತಿಗೆ 😂😂😂😂😂

      ÑvÑ NaveenkoilaÑvÑ Naveenkoila13 दिवसांपूर्वी
  • Olle kelsa

    Just SubscribeJust Subscribe14 दिवसांपूर्वी
  • Gujarige aktivi hosa gadina free kodustara

    Chethan GowdaChethan Gowda14 दिवसांपूर्वी
  • ಬಂಡವಾಳಶಾಹಿಗಳಿಗೆ ಉಪಯೋಗವಾಗಲೆಂದು

    Karthik KarthikKarthik Karthik14 दिवसांपूर्वी
    • 200%

      girish gmgirish gm9 दिवसांपूर्वी
    • Exactly

      Manju ManjuManju Manju13 दिवसांपूर्वी
  • Sir, please VTU exams na postpone maadsi!!! Syllabus cover agilla exams maadthidare ...adu ond exam to another Bari 1 day gap kottidare... especially 5th sem students ge 1 day alli revise kooda madokke agalla !! Matte lateral entry students ge anthu 50 days classes conduct Maadi exams maadthidare without following UGC guidelines!! Thumba anyaya aagthide daivittu support maadi 🙏🙏🙏 We are running out of time, please support maadi!🙏🙏

    Alex HuntAlex Hunt14 दिवसांपूर्वी
    • @Girish Giri Thousands have done it already no use!! We even got a letter from PMO office itself!! That VTU VC is ignoring everything..soon someone has to make him listen to us ..we are out of time!!! That's y we are begging news channels now..our final option!!

      Alex HuntAlex Hunt14 दिवसांपूर्वी
    • Bro try to email or msg to NDtv, The Wire, lallantop, Akshay Banerjee or news laundry in social media they only can help you because other media house sold to government they will never ever show.....

      Mohammed ZahidMohammed Zahid14 दिवसांपूर्वी
    • @Girish Giri 😂😂😂😂 they dont even check emails ... Even if you write to pmo you dont get any reply ....

      Sanjay RainaSanjay Raina14 दिवसांपूर्वी
    • Email to education minister its works

      Girish GiriGirish Giri14 दिवसांपूर्वी
  • ಹಳೆ ಗಾಡಿ ತಗೊಳ್ಳಿ ಅದರ ಬದಲು ಹೊಸ ಗಾಡಿ kodi

    Jaya KrishnaJaya Krishna14 दिवसांपूर्वी
    • Super comment

      srikanthsrikanth12 दिवसांपूर्वी
    • @Aru Aru -ಹಳೆ ವಾಹನದ ಸಾಲ. ಯಾರು ತು೦ಬತ್ತಾರೆ

      pk bhatpk bhat14 दिवसांपूर्वी
    • Hosa gaadi kodtaare. CORONA TAX antha jaditaare ashte... innenilla...

      Aru AruAru Aru14 दिवसांपूर्वी
    • Govt gaadigale full old models

      Vinod KumarVinod Kumar14 दिवसांपूर्वी
    • Innu loss maadtaare

      Vinod KumarVinod Kumar14 दिवसांपूर्वी
  • ನಾವೇಕೆ ಗುಜರಿಗೆ ಹಾಕಬೇಕು.ಹಳೆಯ ಕಾರುಗಳನ್ನು ಇಟ್ಟು ಕೊಂಡಂತೆ,ಮನೆಯಲ್ಲಿಯೇ ಇಟ್ಟು ಕೊಳ್ಳುತ್ತೇವೆ,ಮುಂದಿನ ಪೀಳಿಗೆಗೆ ನೋಡಲು ಅವಕಾಶ ಸಿಕ್ಕ ಹಾಗೆ ಆಗುತ್ತೆ.

    Chandra SaniChandra Sani14 दिवसांपूर्वी
  • Modlu elllaaaaa Govt. vehicles du EMISSION TEST maadusro... Olle chance maja hodiri. Dhadiya GHADDDkarrrrrrri minister TENDER tagotaane. Lorry ittavn buddi el ogutte criminal

    Aru AruAru Aru14 दिवसांपूर्वी
MRworlds